ಮೊದಲ ಮಾತು
ಜನ ನನ್ನ ಗಂಭೀರ ಮಾತುಗಳನ್ನು ತಮಾಷೆಯಾಗಿ ಭಾವಿಸುತ್ತಾರೆ, ತಮಾಷೆ ಮಾತನ್ನು ಗಂಭಿರವಾಗಿ ಪರಿಗಣಿಸುತ್ತಾರೆ. ಅದೇ ನನ್ನ ಅಸಲಿ ಸಮಸ್ಯೆ!!!!!!!!!!
ಇರಲಿ. ನನ್ನ ಅಸಲಿ ಮತ್ತು ನಕಲಿ(?) ಸಮಸ್ಯೆಗಳನ್ನು ಚರ್ಚಿಸಲು ಅಲ್ಲ ಈ ಅಂತರ್ಜಾಲ ಪುಟ ಇರುವುದು...........
ಇರಲಿ. ನನ್ನ ಅಸಲಿ ಮತ್ತು ನಕಲಿ(?) ಸಮಸ್ಯೆಗಳನ್ನು ಚರ್ಚಿಸಲು ಅಲ್ಲ ಈ ಅಂತರ್ಜಾಲ ಪುಟ ಇರುವುದು...........
3 Comments:
ಮಿಸ್ಟರ್ ತಲೆಹರಟೆಯವರೆ, ನಿಮ್ಮ ಗಂಭೀರ ಮಾತುಗಳನ್ನು ಗಂಭೀರವಾಗಿ, ಮತ್ತು ತಮಾಷೆ ಮಾತುಗಳನ್ನು ತಮಾಷೆಯಾಗಿಯೇ ಪರಿಗಣಿಸಿಕೊಳ್ಳೋಣ. ಆದಕ್ಕಾಗಿ ನೀವು ಗಂಭೀರ ಮತ್ತು ತಮಾಷೆ ಎಂದು ಮೊದಲೇ ವರ್ಗೀಕರಣ ಮಾಡಿಬಿಡಿ. ಅಲ್ಲಿಗೆ ಕನ್ಫ್ಯೂಸ್ ಕ್ಲೋಸ್...
ನಿಮ್ಮ ಉಪಯುಕ್ತ ಸಲಹೆಗೆ ಹಾಗು ನನ್ನ ವೆಬ್ ಗೂಡಿಗೆ ಭೇಟಿ ನೀಡಿದಕ್ಕೆ ಧನ್ಯವಾದಗಳು.ನಿಮ್ಮ ಹಾಗು ಎಲ್ಲಾ ನೆಟ್ ಅಲೆಮಾರಿಗಳ ಸಲಹೆ,ಸೂಚನೆ, ಅಭಿಪ್ರಾಯಗಳು ಅತ್ಯವಶ್ಯಕ. ಅಂದ ಹಾಗೆ ಧನ್ಯವಾದದ ಈ ಮಾತು ತಮಾಷೆಯಲ್ಲ.....!!
ಮೊದಲ ಮಾತು ಮಜವಾಗಿದೆ ರೀ:))
ಮತ್ತೆ ನನ್ನ ಬ್ಲಾಗ್ ನೋಡಿ ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದಗಳು.
Post a Comment
<< Home